Secondary Kannada Medium

ಮಂಜುನಾಥ ದೇವರ ಹೆಸರಿನಿಂದ ಆರಂಭವಾದ ನಮ್ಮ ಶಾಲೆ ಇಂದು ಹೆಮ್ಮರವಾಗಿ ಬೆಳೆದು ಹಲವಾರು ಶೈಕ್ಷಣಿಕ ಕಾಯ೯ಕ್ರಮಗಳನ್ನು ನೀಡುತ್ತಿದೆ. ಸಾಮಾನ್ಯವಾಗಿ ಬಡತನದ ಬೇಗೆಯನ್ನು ಅರಿತ ಪೋಷಕರ ಮಕ್ಕಳು ಇಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ಪೋಷಕರಿಗೆ ಮಕ್ಕಳ ವಿದ್ಯಾಭ್ಯಾಸಕ್ಕಿಂತ ಹೊಟ್ಟೆಪಾಡೇ ಮೇಲು ಎನ್ನುವ ಪರಿಸ್ಥಿತಿ. ಉತ್ತಮ ಹಿನ್ನೆಲೆ ಹೊಂದಿದ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ಸುಲಭ ಆದರೆ ಆಥಿ೯ಕವಾಗಿ ಹಿಂದುಳಿದ ಹಾಗೂ ಅನಕ್ಷರಸ್ಥ ಪೋಷಕರ ಮಕ್ಕಳಿಗೆ ಸವಾಂ೯ಗೀಣ ವಿಕಾಸವನ್ನು ದೊರಕಿಸಲು ನಮ್ಮ ಶಾಲೆಯು ವಹಿಸುತ್ತಿರುವ ಕಾಳಜಿ ನಿಜವಾಗಲೂ ಕಷ್ಟ ಸಾಧ್ಯವೇ ಸರಿ.

ಡಿಜಿಟಲ್ ವಗ೯ಕೋಣೆ, ಕಂಪ್ಯೂಟರ್ ಲ್ಯಾಬ್ ಮತ್ತು ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಪ್ರಯೋಗ ಶಾಲೆ, ಇವು ಮಕ್ಕಳ ವಿಷಯಾಸಕ್ತಿಯನ್ನು ಹೆಚ್ಚಿಸಲು ಪೂರಕವಾಗಿವೆ. ವೈಜ್ಞಾನಿಕ ದೃಷ್ಟಿಕೋನದ ವಿಕಸನಕ್ಕಾಗಿ, ವಿಜ್ಞಾನ ಮಿತ್ರನಂತೆ, ಪ್ರತಿ ವಷ೯ ನಮ್ಮ ಶಾಲೆಯಲ್ಲಿ ವಿಜ್ಞಾನ ಪ್ರದಶ೯ನದಂತಹ ಅನೇಕ ಕಾಯ೯ಕ್ರಮಗಳನ್ನು ಆಯೋಜಿಸಲಾಗುವುದು. ಶಾರೀರಿಕ ಬೆಳವಣಿಗೆಗಾಗಿ ಕ್ರೀಡಾ ಆಯೋಜನಗಳ ಮೂಲಕ ಆಟಕ್ಕೆ ಪ್ರೋತ್ಸಾಹ ನೀಡಲಾಗುವುದು. ಬೌದ್ದಿಕ ವಿಕಾಸಕ್ಕಾಗಿ ಭಾಷಣ, ಸಂವಾದ, ಕಥಾ ಕಥನ, ನಿಬಂಧ ಲೇಖನ ಮುಂತಾದ ಸ್ಪಧೆ೯ಗಳನ್ನು ಆಯೋಜಿಸಲಾಗುವುದು. ಮಾನಸಿಕ ವಿಕಾಸಕ್ಕಾಗಿ ಸಂಗೀತ, ನೃತ್ಯ-ನಟನೆಗಳಿಗೆ ಆದ್ಯತೆ ನೀಡಲಾಗುವುದು. ಸಾಮಾಜಿಕ ಬದ್ಧತೆಗಾಗಿ ಎಳೆಯ ಮನಸ್ಸಿನಲ್ಲಿ ದೇಶ ಪ್ರೇಮ, ಬಂಧು-ಭಾವ, ಸಾಮಾಜಿಕ ಐಕ್ಯತೆ ಮುಂತಾದ ಭಾವನಾತ್ಮಕ ವಿಚಾರಗಳ ಮುತುವಜಿ೯ ವಹಿಸಲಾಗುವುದು.

“ಶಿಕ್ಷಣವು ಜೀವನದ ಪ್ರಗತಿಯ ಮಾಗ೯, ಎಲ್ಲಾ ಸಾಮಾಜಿಕ ಪಿಡುಗಿಗೆ ಉಚ್ಛ ಶಿಕ್ಷಣವೊಂದೆ ಔಷಧ” ಎಂಬ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಮಾತಿನಂತೆ, ಯಾವುದೇ ಬೇಧ-ಭಾವ ವಿಲ್ಲದೆ ಸವ೯ರಿಗೂ ಶಿಕ್ಷಣವನ್ನು ದೊರಕಿಸಲು ನಮ್ಮ ಶಾಲಾ ಸಂಸ್ಥೆ ಕಾಯ೯ನಿರತವಾಗಿದೆ. ಸಾವಿತ್ರಿಬಾಯಿ ಫುಲೆ, ಮದರ ತೆರೆಸಾ, ಸಿಂಧು ತಾಯಿ ಸಪ್ಕಾಳ ಇವರು ಬಡ, ಅನಾಥ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಇವರು ತೋರಿಸಿದ ಮಾಗ೯ದಲ್ಲಿ ನಮ್ಮ ಶಾಲೆ ಕೂಡಾ ನಡೆಯುತ್ತಿದೆ ಎನ್ನಲು ಸಂತೋಷವಾಗುತ್ತದೆ.

ಇಂದು ಜಗತ್ತಿನಾದ್ಯಂತ ನಮ್ಮ ಶಾಲೆಯ ಮಕ್ಕಳು ಡಾಕ್ಟರ್, ಇಂಜಿನೀಯರ, ಸಿ. ಎ. ಸೈಂಟಿಸ್ಟ್ ಮುಂತಾದ ಉನ್ನತ ಹುದ್ದೆಗಳಲ್ಲಿ ಸೇವಾನಿರತರಾಗಿದ್ದು ತಮ್ಮ ಪೋಷಕರ, ಶಾಲೆಯ ಮತ್ತು ಸಂಸ್ಥೆಯ ಹೆಸರನ್ನು ಪ್ರಜ್ವಲಿಸುತ್ತಿದ್ದಾರೆ.

ಕನಾ೯ಟಕ ಸಂಘ ಡೊಂಬಿವಲಿ ವತಿಯಿಂತ ಉಚಿತ ಸಮವಸ್ತ್ರ
ವಿತರಣೆ ಕಾಯ೯ಕ್ರಮ.

No Records Found

No Records Found

No Records Found

TEACHING & NON-TEACHING STAFF LIST

NAME DESIGNATION QUALIFICATION
TEACHING STAFF
Shri. Kotali Prabhu Namadev
HEAD MASTER
M.A. B.Ed. D.S.M.
Smt. Shetty Supreetha Sunil
Ass. Teacher
B.Sc., B.Ed. M.A. D.S.M.
Shri. Birajadar Gajanand Manik
Ass. Teacher
M.A. in Kannada &
M.A. in Histroy B.Ed.
Shri. Hulamani Somanath Shivsharan
Ass. Teacher
M.A. B.Ed.
Smt. Shetty Divya Praveena
Asst. Teacher
B.Sc. B.Ed.
Non-TEACHING STAFF
Smt. Ghorpade Jyoti Santosh
Jr. Clerk
B. Com
Shri. Baisane Janardhan Atmaram
Peon
X PASS
Smt. Pawar Kavita Mangesh
Peon
VII Pass
NAME DESIGNATION
Shri. Sukumar N Shetty
Chairman
Shri.Prabhu N Kotali (H.M. SKM)
Secretary (Ex-Officio)
Shri .Ravi S. Sanil
Members
Shri.Vasant N. Suvarna
Members
Shri Prabhakar R. Shetty
Members
Shri. Diwakar T. Shetty Indrali (ChairmanKS- Ex-officio)
Members
Dr. Dilip K. Koparde (Secretary SCC)
Members
Shri Ajit B. Umrani (Secretary KS-Ex-officio)
Members
Shri.Tharanath S.Amin(Treasurer KS- Ex-officio)
Members
Scroll to Top